*ಹೊಸಕೋಟೆ* ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಸರಕಾರಿ ರಾಜಕಾಲುವೆ ಗೋಮಾಳಕ್ಕೆ ಸೇರಿದ 5 ಎಕರೆ ಜಮೀನು ಒತ್ತುವರಿ ಆರೋಪ.ಒತ್ತುವರಿ ಖಂಡಿಸಿ ಕರ್ನಾಟಕ ಮಹಾಜನ ಸೇನೆ ಪ್ರತಿಭಟನೆ ಹೊಸಕೋಟೆ ತಾಲೂಕಿನ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡನಲ್ಲೂರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಹಾಗೂ ರಾಜಕಾಲುವೆಯ 5 ಎಕರೆ ಜಮೀನು ಒತ್ತುವರಿ ಮಾಡಿ ಖಾಸಗಿ ಬಿಲ್ಡರ್ ಗಳು ಲೇಔಟ್ ನಿರ್ಮಾಣ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಮಹಾಜನ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ಮಂಜು