ಕಾಣೆಯಾಗಿದ್ದ ವ್ಯಕ್ತಿ ಯೋರ್ವ ಶವವಾಗಿ ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪಗಾನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೋಲಿಸರಿಗೆ ಮಾಹಿತಿ ದೊರಕಿದ್ದು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೋರ್ವನು ಎಂದು ತಿಳಿದು ಬಂದಿದೆ ದೊಡ್ಡಬಳ್ಳಾಪುರ ತಾಲ್ಲೂಕಿನ ತಿಪ್ಪಗಾನಹಳ್ಲಿ ನಿವಾಸಿ ಮೃತನ್ನು ಕೆಳಗಿನ ಜೂಗಾನಹಳ್ಲಿ ನಿವಾಸಿ ಮುನಿಕೃಷ್ಣ ಎಂದು ಗುರಿತಿಸಲಾಗಿದೆ