ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಬಾರಿ ರಣಕಣವಾಗಿರುವ ಪಿಕೆಪಿಎಸ್ ಬ್ಯಾಂಕ್ ಚುನಾವಣೆ ಜಿದ್ದಾಜಿದ್ದಿ ನಡೆದಿದ್ದು ಆದ್ದರಿಂದ ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದ ಪಿಕೆಪಿಎಸ್ ಸಹಕಾರಿ ಸಂಘದ ಚುನಾವಣೆ ಹಿನ್ನೆಲೆ ಇಂದು ಗುರುವಾರ 4 ಗಂಟೆ ಸುಮಾರಿಗೆ ಬಾಲಚಂದ್ರ ಜಾರಕಿಹೊಳಿ ಮತ್ತು ಅಣ್ಣಾಸಾಹೇಬ್ ಜೊಲ್ಲೆ ಅವರ ತೆಕ್ಕೆಗೆ ಬಂದಿದ್ದು ಇನ್ನೊಂದೆಡೆ ಹುಕ್ಕೇರಿ ತಾಲೂಕವನ್ನ ತಮ್ಮ ಹಿಡಿತದಲ್ಲಿ ಇಟ್ಟುಕ್ಕೊಂಡಿದ್ದ ಕತ್ತಿ ಕುಟುಂಬದಿಂದ ಪಿಕೆಪಿಎಸ್ ಸಂಸ್ಥೆ ಕೈಯಿಂದ ತಪ್ಪಿ ಹೋಗಿದ್ದು ಜಿಲ್ಲೆಯಾದ್ಯಂತ ಈಗಾಗಲೇ ಬಾರಿ ಪ್ರಮಾಣದಲ್ಲಿ ಪಿಕೆಪಿಎಸ್ ಚುನಾವಣೆ ನಡೆಯುತ್ತದೆ.