ತಾಲೂಕಿನ ಮನ್ನಾಎಖೆಳ್ಳಿ ಬಾಲಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಭಾನುವಾರ ಸಂಜೆ 6:30ಕ್ಕೆ ಮಹಿಳೆಯರಿಂದ ಅತ್ಯಾಕರ್ಷಕ ಕೋಲಾಟ ಪ್ರದರ್ಶನ ನಡೆಯಿತು. ಡಾ.ರಾಜಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ ಕಲಾವಿದ ನವಲಿಂಗಕುಮಾರ ಪಾಟೀಲ, ಮಲ್ಲಯ್ಯ ಸ್ವಾಮಿ, ಸಂತೋಷ ರಾಸುರೆ ಸೇರಿದಂತೆ ಉತ್ಸವ ಸಮಿತಿ ಪ್ರಮುಖ ಪದಾಧಿಕಾರಿಗಳು ಹಾಜರಿದ್ದರು.