Download Now Banner

This browser does not support the video element.

ಹುಮ್ನಾಬಾದ್: ಮಡಿವಾಳ ಮಾಚಿದೇವರ ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ಅನುದಾನ : ಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ

Homnabad, Bidar | Sep 1, 2025
ಮಡಿವಾಳ ಮಾಚಿದೇವರ ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವುದಾಗಿ ವಿಧಾನ ಪರಿಷತ್ ಡಾ.ಚಂದ್ರಶೇಖರ ಪಾಟೀಲ್ ಭರವಸೆ ನೀಡಿದರು. ಪಟ್ಟಣದ ಸಿಡಿಪಿಒ ಕಚೇರಿ ಪಕ್ಕದ ಮಡಿವಾಳ ಮಾಚಿದೇವರ ಮಂಟಪದಲ್ಲಿ ಸೋಮವಾರ ಮಧ್ಯಾಹ್ನ 2 ಕ್ಕೆ ನಡೆದ ಶ್ರಾವಣ ಸಮಾಜ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಸಮಾಜ ಬೇಡಿಕೆ ಹಿನ್ನೆಲೆಯಲ್ಲಿ ಭರವಸೆ ನೀಡಿದರು. ಸಮಾಜದ ಅಧ್ಯಕ್ಷ ದತ್ತು ಕೋಳಾರ, ಕಾರ್ಯದರ್ಶಿ ಬಸವರಾಜ ಪರಿಟ್, ಉಪಾಧ್ಯಕ್ಷ ಸೋಮನಾಥ ಮಡಿವಾಳ ಇದ್ದರು.
Read More News
T & CPrivacy PolicyContact Us