ಹಿಂದೂ ಮಹಾ ಗಣಪತಿಯ ಶಕ್ತಿಯಿಂದ ನಾನು ಶೋಭಾಯಾತ್ರೆಗೆ ಬಂದಿದ್ದೇನೆ ಎಂದು ಶರಣ ಎಂ ಪಂಪ್ ವೆಲ್ ಅವರು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಅವರು ಮಾತನಾಡಿದ್ದು ಸರ್ಕಾರದ ವತಿಯಿಂದ ನನ್ನನ್ನ ನಿರ್ಬಂಧ ಮಾಡಿದ್ದರು. ಕಳೆದ ವಾರವಷ್ಟೆ ಚಿತ್ರದುರ್ಗಕ್ಕೆ ಬಂದು ಹಿಂದೂ ಮಹಾ ಗಣಪತಿಗೆ ಪೂಜೆ ಮಾಡಿಸಿಕೊಂಡು ಹೋಗಿದ್ದು ದೇವರ ಆಶಿರ್ವಾದದಿಂದ ನಾನು ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಗೆ ಬಂದಿದ್ದೇನೆ ಎಂದು ತಿಳಿಸಿದರು