ಪ್ರತಿ ಗ್ರಾಮದಲ್ಲೂ ಶುದ್ಧ ನೀರಿನ ಘಟಕ ಸ್ಥಾಪಿಸಲಾಗುವುದು ಮಿರಪನ ಹಳ್ಳಿಯಲ್ಲಿ ಶಾಸಕ ನಂಜೇಗೌಡ ಮಾಲೂರು ತಾಲೂಕಿನ ಮಿರಪನಹಳ್ಳಿ ಯಲ್ಲಿ ಭೈರಪ್ಪ ಕುಟುಂಬದ ವತಿಯಿಂದ ನಿರ್ಮಿಸಲ್ಪಟ್ಟಿರುವ ನೂತನ ಕುಡಿಯುವ ಶುದ್ಧ ನೀರಿನ ಘಟಕವನ್ನು ಭಾನುವಾರ ಮಧ್ಯಾಹ್ನ 12 ಗಂಟೆಯಲ್ಲಿ ಉದ್ಘಾಟಿಸಿ ಮಾತನಾಡಿರುವ ಅವರು ಸರ್ಕಾರಗಳ ಜೊತೆಗೆ ಸಂಘ ಸಂಸ್ಥೆಗಳು ಸೇವಕರ್ತರು ಸಮಾಜಕ್ಕೆ ಒಳಿತು ಮಾಡಲು ಮುಂದಾದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಈ ನೆಲೆಯಲ್ಲಿ ಭೈರಪ್ಪ ಕುಟುಂಬದವರು ತಮ್ಮ ಸ್ವಂತ ಹಣದಿಂದ ನೂತನವಾಗಿ ಕುಡಿಯುವ ನೀರಿನ ಶುದ್ಧ ಘಟಕವನ್ನು ನಿರ್ಮಿಸಿ ಗ್ರಾಮದ ನೂರಾರು ಮಂದಿಗೆ ಶುದ್ಧ ನೀರನ್ನು ಕೊ