ಸಂಗೊಳ್ಳಿ ರಾಯಣ್ಣ - ನಾಡಿನ ಏಕತೆ ಮತ್ತು ಸ್ವಾಭಿಮಾನದ ಶಾಶ್ವತ ಸಂಕೇತ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ರತ್ನಾಪುರ ಗ್ರಾಮದಲ್ಲಿ ಪೂಜ್ಯ ಮದಕೊಂಡ ಮಹಾರಾಜರು ಹಾಗೂ ಪೂಜ್ಯ ಹುಲಿಜಂತಿ ಮಾಳಿಂಗರಾಯರೊಂದಿಗೆ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಅನಾವರಣ ನೆರವೇರಿಸಿದೆ. ಕಿತ್ತೂರು ಸಂಸ್ಥಾನವನ್ನು ಕಾಪಾಡುವಲ್ಲಿ ಸಂಗೊಳ್ಳಿ ರಾಯಣ್ಣವರು ರಾಣಿ ಚೆನ್ನಮ್ಮನವರ ಹೆಗಲಿಗೆ ಹೆಗಲು ಸೇರಿಸಿ ಶ್ರಮಿಸಿದರು...