ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡುವ ತಾಯಿ ಮಗನಿಗೆ ಬೆಂಕಿ ತಗುಲಿ ಸಾವು ; ಅರಿಕೆರೆ ಗ್ರಾಮದ ಬಳಿ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಅರಿಕೆರೆ ಗ್ರಾಮದ ಬಳಿ ಘಟನೆ ನಡೆದಿದೆ. ಅರಕೆರೆ ಗ್ರಾಮದ ಹೊರವಲಯದಲ್ಲಿರುವ ಶ್ರೀ ವೆಂಕಟೇಶ್ವರ ಪೌಟ್ರಿ ಫಾರಂನಲ್ಲಿ ಕೆಲಸಮಾಡುವ ಮಹಿಳೆಯಾದ ರಶ್ಮಿಪ್ರಿಯ (೩೪) ಹಾಗೂ ಮಗ ಪ್ರಭಾತ್ (೭) ಮೃತ ಪಟ್ಟವರಾಗಿದ್ದು, ಮೂಲತಃ ಓಡಿಸಾ ರಾಜ್ಯದವರಾಗಿದ್ದು ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡಲು ಬಂದಿದ್ದರೆಂದು ತಿಳಿದು ಬಂದಿದೆ. ಮಹಿಳೆ ಕತ್ತಿಗೆ ಬಾಗದಲ್ಲಿ ವಿದ್ಯುತ್ ವಯರ್ ಗಳಿದ್ದು ಮಹಿಳೆ ಹಾಗೂ ಮಗು ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡರ ಅಥವಾ ಹತ್ಯೆಯಾಗಿದೆಯಾ ಎಂಬ ಕುರಿತು ತಾಯಿ ಹಾಗು ಮಗುವಿನ ಸಾವಿನ ಬಗ್ಗೆ ಸತ್ಯ ಸತ್ಯತೆ ಪೊಲೀಸರ ತನಿಖೆಯಿಂದಸ್ಟೇ ಹೊರ ಬರಬೇಕಿದೆ. ಘಟನೆ ಕುರಿತು ಶನಿ