Download Now Banner

This browser does not support the video element.

ಉಡುಪಿ: ನಗರದಲ್ಲಿ ಎಲ್ಲರ ಆಶೀರ್ವಾದ ಬೇಕಲ್ವಾ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ ಡಿಕೆ ಶಿವಕುಮಾರ್

Udupi, Udupi | Aug 30, 2025
ಉಡುಪಿಗೆ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು ಈ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಕೃಷ್ಣ, ಗಣಪತಿ ಮತ್ತು ನಿಮ್ಮ ಆಶೀರ್ವಾದ ಬೇಕು ನಿಮ್ಮ ಮಾಧ್ಯಮದವರ ಆಶೀರ್ವಾದನು ಬೇಕು ಎಲ್ಲರ ಆಶೀರ್ವಾದ ಬೇಕಲ್ವಾ ? ಎಂದು ಮಾರ್ಮಿಕವಾಗಿ ಹೇಳಿಕೆಯನ್ನು ನೀಡಿದ್ದಾರೆ. ಸೆಪ್ಟೆಂಬರ್ ಅದಲ್ಲ ಏನಿಲ್ಲ ಇದು ನನ್ನ ರೂಟಿನ್ ಪದ್ಧತಿ, ಕೃಷ್ಣಮಠದಿಂದ ಈ ಹಿಂದೆ ಆಹ್ವಾನ ಬಂದಿದೆ ಬಹಳ ವರ್ಷದಿಂದ ಈ ಸರ್ಕಾರ ಬಂದ ಮೇಲೆ ಆಹ್ವಾನ ಮಾಡುತ್ತಿದ್ದರು ಕೃಷ್ಣ ಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
Read More News
T & CPrivacy PolicyContact Us