ಸಂದರ್ಭದಲ್ಲಿ ಕುಮಾರ್ ಮಾತನಾಡಿ, ಬುಧವಾರ ರಾತ್ರಿ ಸುಮಾರು ಏಳು ಗಂಟೆ 20 ನಿಮಿಷಗಳ ಸಮಯದಲ್ಲಿ ವೆಂಕ್ಶಮ್ಮಪ್ಪ ಎಂಬುವವರು ಮಟನ್ ನಲ್ಲಿ ವಿಷ ಬೆರೆಸಿ ನಮ್ಮ ನಾಯಿಗೆ ಇಡುತ್ತಿದ್ದರು ತಕ್ಷಣ ನಾವುಗಳು ನೋಡಿ ಯಾಕೆ ಏನು ಅಂತ ಕೇಳಿದಾಗ, ಅವರಗಂಗಾಧರಪ್ಪ ಸೇರಿ ನಮ್ಮ ಬಟ್ಟೆಗಳನ್ನೆಲ್ಲಾ ಅರೆದು ನಮ್ಮನ್ನು ಹೊಡೆದಿದ್ದಾರೆ. ನಾಯಿ ಸಹ ವಿಷ ತಿಂದು ಸಾವನ್ನಪ್ಪಿದೆ. ಹಾಗಾಗಿ ನಮಗೆ ಕಾನೂನು ರೀತಿಯಲ್ಲಿ ನ್ಯಾಯ ಒದಗಿಸಿ ಕೊಡಿ ಎಂದು ಮನವಿ ಮಾಡಿದರು. ಇನ್ನು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.