ವಿಜಯಪುರ ನಗರಕ್ಕೆ ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಆಗಮಿಸಿದ ಚಿತ್ರನಟಿ ಆಶಿಕಾ ರಂಗನಾಥ್ ನಗರದಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದರು. ಇನ್ನು ನಗರದಲ್ಲಿ ಆಶಿಕಾ ರಂಗನಾಥರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದರು. ಸೋಮವಾರ ಸಾಯಂಕಾಲ 5ಗಂಟೆ ಸುಮಾರಿಗೆ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಮುಂದೆ ಕುಣಿದು ಕುಪ್ಪಳಿಸಿದರು ಇನ್ನು ಅಭಿಮಾನಿಗಳು ಆಶಿಕಾ ರಂಗನಾಥರನ್ನು ನೋಡಲು ನುಕೂನುಗ್ಗಲು ಜರುಗಿತು. ಈ ಸಂದರ್ಭದಲ್ಲಿ ನಟಿ ಅಸಿಕಾ ರಂಗನಾಥ್ ಪ್ರೇಕ್ಷಕರ ಮಧ್ಯೆ ಅದ್ದೂರಿಯಾಗಿ ಸ್ಟೆಪ್ಸ್ ಹಾಕಿದರು.