ದಿನಾಂಕ 09.09.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 33/11ಕೆವಿ ಉರ್ವಮಾರ್ಕೆಟ್ ಜಿ.ಐ.ಎಸ್ ಉಪಕೇಂದ್ರದಿಂದ ಹೊರಡುವ 11ಕೆವಿ ಡೊಮಿನಿಕ್ ಚರ್ಚ್ ಫೀಡರ್‌ನಲ್ಲಿ ಲೈನ್ ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಡೊಮಿನಕ್ ಚರ್ಚ್, ಶಾಂತಿಲೇನ್, ಕೋಡಿಕಲ್ ಸ್ಕೂಲ್, ಎಸ್.ಎನ್.ಡಿ.ಪಿ, ಕೊಟ್ಟಾರ ಚೌಕಿ, ನಾಗಬ್ರಹ್ಮಾ ಸನ್ನಿಧಿ ರೋಡ್, ಆಲಗುಡ್ಡ, ಫಾಮ್ ಫೀಲ್ಡ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.