Download Now Banner

This browser does not support the video element.

ನರಸಿಂಹರಾಜಪುರ: ರೋಡಲ್ಲಿ ಕಾಡಾನೆ ನೈಟ್ ವಾಕಿಂಗ್, ಮುದುಗುಣಿ ಬಸ್ ಸ್ಟಾಪ್ ಬಳಿ ಬೀಡುಬಿಟ್ಟ ಕಾಡಾನೆಗಳು

Narasimharajapura, Chikkamagaluru | Aug 23, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನರಸಿಂಹರಾಜಪುರ ತಾಲೂಕಿನ ಮುದುಗುಣಿ ಬಸ್ಟಾಪ್ ಬಳಿ ಎರಡು ಕಾಡಾನೆಗಳು ಬೀಡು ಬಿಟ್ಟಿದ್ದು ವಾಹನ ಸವಾರರು ಆತಂಕದಲ್ಲಿಯೇ ಓಡಾಡುವ ಪರಿಸ್ಥಿತಿ ಎದುರಾಗಿದೆ.
Read More News
T & CPrivacy PolicyContact Us