ಬಸ್ ನಿಲ್ದಾಣದ ಲ್ಲಿ ಕುಡಿದ ಸ್ವಲ್ಪ ಸ್ಯಾಚೇಟ್ ಗಳನ್ನು ಎಸೆದರೆ ನಾನೇ ಬಂದು ಅಂಗಡಿಗೆ ಬೀಗ ಹಾಕುತ್ತಾನೆ ಶಾಸಕಿ ರೂಪಕಲಾಶಶಿಧರ್ ಎಚ್ಚರಿಕೆ ಕೆಜಿಎಫ್ ಕುವೆಂಪು ಬಸ್ ನಿಲ್ದಾಣದಲ್ಲಿರುವ ಮದ್ಯದಂಗಡಿ ಗಳಲ್ಲಿ ಕುಡಿದು ಸ್ಯಾಚೇಟ್ ಗಳನ್ನು ಎಸೆದರೆ ಅಂಗಡಿ ಗೆ ಬೀಗ ಹಾಕಿ ಸುತ್ತೇನೆ ಮದ್ಯದಂಗಡಿ ಮೇಲೆ ಕಣ್ಣಿಟು ನನಗೆ ವರದಿ ನೀಡಬೇಕು ಹಾಗೂ ಇನ್ನು ಮುಂದೆ ದ್ವಿಚಕ್ರ ವಾಹನ ಕಾರುಗಳಿಗೆ ಪ್ರವೇಶ ಇರುವುದಿಲ್ಲ ನಗರಸಭೆ ಅಧಿಕಾರಿಗಳ ಕಾರ್ಯ ವೈಖರಿ ನನಗೆ ಸಮಾಧಾನ ತಂದಿಲ್ಲ ಎಂದು ಶಾಸಕಿ ರೂಪಕಲಾಶಶಿಧರ್ ಖಡಕ್ಗಾಗಿ ಉತ್ತರಿಸಿದರು. ನಗರದ ಕುವೆಂಪು ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ ಮತ್ತು ಸ್ವಚ್ಚತೆ ಇಲ್ಲದೆ ದುರ್ನಾತ ಬೀರುತ್ತಿದೆ ಎಂದು ವಿದ್ಯಾರ್ಥಿಗಳು ದೂರು