Download Now Banner

This browser does not support the video element.

ಶಿಡ್ಲಘಟ್ಟ: ಶಿಡ್ಲಘಟ್ಟದ ಯುವಕನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ಕಿರಾತಕರು ಅಂದರ್.

Sidlaghatta, Chikkaballapur | Aug 22, 2025
ಹೀಗೆ ಸ್ಲೇಟ್ ಹಿಡಿದು ಪೊಲೀಸ್ ಠಾಣೆಯಲ್ಲಿ ನಿಂತಿರುವ ಆರೋಪಿಗಳು,ಕೊಲೆ ಮಾಡಿದ್ರು ನಮಗೇನು ಸಂಬಂಧ ಇಲ್ಲವೆಂಬಂತೆ ಜೀವನ ನಡೆಸಿಕೊಂಡು ಹೋಗುತ್ತಿದ್ದ ಯುವಕರು,ಕೊನೆಗೂ 6 ವರ್ಷಗಳ ಬಳಿಕ ಪೊಲೀಸರ ಅತಿಥಿ ಯಾಗಿರುವ ಇವರ ಹೆಸರು ಮಂಜುನಾಥ್ @ಕಬಾಬ್ ಮಂಜಾ,ಹರೀಶ್ ಕುಮಾರ್ @ ಆಪಲ್, ದಿವಾಕರ್ @ದಿವಿ, ಮಾರ್ತಾಂಡ@ಕೊಂಡ, ರಂಜಿತ್ ಕುಮಾರ್@ರೈನಾ ಇವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನವರು..ಹೌದು ನಗರದಲ್ಲಿ ಆಟೋ ಡ್ರೈವರ್ ಆಗಿದ್ದ ಗಿರೀಶ್ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಈಗ 6 ಜನ ಆರೋಪಿಗಳು ಜೈಲು ಕಂಬಿ ಎಣಿಸುತ್ತಿದ್ದಾರೆ...ಗಿರೀಶ್ ಹಾಗೂ ಮಂಜುನಾಥ್ ಇಬ್ಬರು ಸ್ನೇಹಿತರಾಗಿದ್ದರು.. ಜೀವನಕ್ಕಾಗಿ ಆಟೋ ಡ್ರೈವರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿ
Read More News
T & CPrivacy PolicyContact Us