ಹನೂರು ಪಟ್ಟಣದ ಬಂಡಳ್ಳಿ ಮುಖ್ಯರಸ್ತೆಯಲ್ಲಿ ಗಾಂಜಾ ಸಾಗಣಿಕೆ ಮಾಡುತ್ತಿದ್ದಂತಹ ವ್ಯಕ್ತಿಯೋರ್ವನನ್ನು ಪತ್ತೆ ಹಚ್ಚಿ ಗಾಂಜಾವನ್ನು ವಶಕ್ಕೆ ಪಡೆದಿದ್ದು ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹನೂರು ಪೊಲೀಸರು ಗಸ್ತಿನಲ್ಲಿದ್ದಾಗ ಅನುಮಾಸ್ಪಧವಾಗಿ ತೆರಳುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದು ಈ ವೇಳೆ ಗಾಂಜಾ ಪತ್ತೆಯಾಗಿದೆ ಕೂಡಲೇ ಆತ ಅವಂದು ಸ್ಥಳದಿಂದ ಆತನ ಹೆಸರನ್ನು ಹೇಳಿ ತನ್ನ ಗ್ರಾಮದ ಹೆಸರನ್ನು ಹೇಳದೆ ಪರಾರಿಯಾಗಿದ್ದಾನೆಈ ವೇಳೆ ಸುಮಾರು ಒಂದು ಕೆಜಿಯಷ್ಟು ಒಣಗಾಂಜಾವನ್ನು ಹನೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿ ನಾಪತ್ತೆಗೆ ಇರುವಂತಹ ಆರೋಪಿಯನ್ನ ಪತ್ತೆಹಚ್ಚಲು ಬಲೆಬಿಸಿದ್ದಾರೆ