ಮಾನವೀಯ ಮೌಲ್ಯಗಳು ಸಮಾನದ ಅಸ್ತಿ ಪ್ರಪಂಚದಲ್ಲಿ ಮತ್ತೊಂದಿಲ್ಲ ಎಂದು ಖ್ಯಾತ ಪ್ರವಚನಕಾರ ದೆಹಲಿಯ ಪಂಡಿತ್ ಸುಕ್ಪಾಲ್ ಜಿ ಅವರು ಸಲಹೆ ನೀಡಿದರು. ಪಟ್ಟಣದ ಆರ್ಯ ಸಮಾಜ ವತಿಯಿಂದ ಇಂದ ಕಳೆದ ಒಂದು ತಿಂಗಳಿಂದ ನಡೆಸುತ್ತಿರುವ ಪಾರಿವಾರಿಕ ಸಂಘ ಕಾರ್ಯಕ್ರಮದ ಪೂರ್ಣಹುತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅರ್ಯ ಸಮಾಜ ರಾಜ್ಯ ಉಪಾಧ್ಯಕ್ಷ ನಾರಾಯರಾವ ಚಿದ್ರಿ, ಹುಮ್ನಾಬಾದ್ ಪ್ರಧಾನ ಗೋವಿಂದ್ ಸಿಂಗ್ ತಿವಾರಿ ಇದ್ದರು.