Download Now Banner

This browser does not support the video element.

ಸಾಗರ: ಜೋಗದ ಐಹೆಚ್ ಪಿ ಕ್ಯಾಂಪ್ನ ಮನೆಯಲ್ಲಿ ಅಗ್ನಿಯ ಅವಘಡ

Sagar, Shimoga | Sep 6, 2025
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗದ ಐಎಚ್‌ಪಿ ಕ್ಯಾಂಪಿನಲ್ಲಿರುವ ಮನೆ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇನ್ನಾ ಟ್ರ್ಯಾಕ್ಟರ್ ಚಾಲಕ ಮಂಜುನಾಥ್ ಎಂಬುವರಿಗೆ ಸೇರಿದ ಮನೆಯಲ್ಲಿ ಅಗ್ನಿಯ ಅವಘಡ ಸಂಭವಿಸಿದ್ದು ಮನೆಯ ಮಧ್ಯಭಾಗ ಸುಟ್ಟು ಕರಕಲಾಗಿದೆ. ಈ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ದಿನಪಯೋಗಿ ವಸ್ತುಗಳು ಸಂಪೂರ್ಣ ಬಸ್ಮವಾಗಿದೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಕುರಿತಾದ ಮಾಹಿತಿಯು ಶನಿವಾರ ಲಭ್ಯವಾಗಿದೆ.
Read More News
T & CPrivacy PolicyContact Us