ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ , ಶ್ರೀ ಕ್ಷೇತ್ರ ಹುಲಿಗಿಯಲ್ಲಿ ನಡೆದ ಐತಿಹಾಸಿತ ತುಂಗಭದ್ರಾ ಆರತಿ ಮಹೋತ್ಸವದ ನಿಮಿತ್ತ ಹುಲಿಗಿ ಗ್ರಾಮದಲ್ಲಿನ ಹುಲಿಗೆಮ್ಮ ದೇವಸ್ಥಾನದ ಬಳಿ ತುಂಗಭದ್ರಾ ನದಿಗೆ ವಿದ್ಯುತ್ ದೀಪಗಳನ್ನು ಅಳವಡಿ ಭಕ್ತರನ್ನು ಸೇಳೆದಿದ್ದಾರೆ. ಆಗಸ್ಟ್ 28 ರಂದು ಸಂಜೆ 7-00 ಗಂಟೆಗೆ ನದಿಯ ಮೇಲೆ ರೈಲ್ವೆ ಸೇತುವೆ ಹಾಗೂ ನೀರಿನ ಪೈಪ್ ಲೈನ್ ಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು ಗಮನ ಸೇಳೆಯುತ್ತಿದೆ. ತುಂಗಭದ್ರಾರತಿ ಮಹೋತ್ಸವ ಸಂಧರ್ಭದಲ್ಲಿ ತುಂಗಭದ್ರೆ ಕ್ಯಾಮೆರಾದಲ್ಲಿ ಸೆರೆಸಿಕ್ಕ ತಮಣೀಯ ದೃಶ್ಯ ಗಳು ಭಕ್ತರನ್ನು ಸೇಳೆಯುತ್ತಿದೆ