ವಾಸವೀ ವಿಧ್ಯಾ ಸಂಸ್ಥೆಯಲ್ಲಿ ಅರಿವು ಮತ್ತು ಕಾನೂನಿನಡಿ ರಕ್ಷಣೆಯ ಕುರಿತ ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತೆರೆದ ಮನೆ” ಕಾರ್ಯಕ್ರಮದಡಿಯಲ್ಲಿ ಪೊಲೀಸ್ ಠಾಣೆಯ ಕಾರ್ಯವೈಖರಿಗಳ ಪರಿಚಯ, POCSO Act, JJ Act, ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಮೊಬೈಲ್ ಬಳಕೆಯ ಒಳಿತು ಕೆಡುಕುಗಳು, ಸೈಬರ್ ಕ್ರೈಂ, ಸಂಚಾರ ನಿಯಮಗಳು ಕುರಿತ ಜಾಗೃತಿ ಅರಿವು ಮತ್ತು ಕಾನೂನಿನಡಿ ರಕ್ಷಣೆಯ ಕುರಿತ ತಿಳುವಳಿಕೆ ನೀಡಲಾಯಿತು.