Download Now Banner

This browser does not support the video element.

ಹುಮ್ನಾಬಾದ್: ಅಂಬೇಡ್ಕರ್ ವ್ರತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ ವ್ರತ್ತವರೆಗೆ ಜನದಟ್ಟಣಿ ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಅಗ್ರಹ #lo

Homnabad, Bidar | Sep 7, 2025
ನಗರದ ಡಾ. ಅಂಬೇಡ್ಕರ್ ಭರತದಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ವರೆಗಿನ ರಸ್ತೆಯಲ್ಲಿ ತಳ್ಳುಬಂಡಿ ಬೀದಿ ವ್ಯಾಪಾರಿಗಳು ರಸ್ತೆ ಮಧ್ಯದಲ್ಲೆ ನಿಂತು ವ್ಯಾಪಾರ ಮಾಡುತ್ತಿರುವ ಕಾರಣ ಜನದಟ್ಟಣೆ ಹೆಚ್ಚಾಗಿದ್ದು, ಜನ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಈ ಕುರಿತು ಸಮಾಜಿಕ ಕಾರ್ಯಕರ್ತ ಶುಶಂಕರ್ ತರಳಿಯವರು ಭಾನುವಾರ ಮಧ್ಯಾಹ್ನ 1:30ಕ್ಕೆ ಮಾತನಾಡಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡದ ಹೊರತು ಪರ್ಯಾಯ ಮಾರ್ಗವೇ ಇಲ್ಲ ಎಂ ದರು.
Read More News
T & CPrivacy PolicyContact Us