Download Now Banner

This browser does not support the video element.

ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ಹತ್ಯೆ ಪ್ರಕರಣ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

Belgaum, Belagavi | Aug 23, 2025
ಗೌಂಡವಾಡ ಗ್ರಾಮದಲ್ಲಿ ಹತ್ಯೆ ಪ್ರಕರಣ ಆರೋಪಿಗಳಿಗೆ ಜೀವಾವಧಿ ಶಿಕ್ಷೆ. ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ 2022 ನೇ ವರ್ಷದಲ್ಲಿ ಗೌಂಡವಾಡ ಗ್ರಾಮದಲ್ಲಿನ ದೇವಸ್ಥಾನದ ಜಾಗೆ ವಿಚಾರವಾಗಿ ಗಲಾಟೆ ಶುರುವಾಗಿ ಆ ಗಲಾಟೆಯಲ್ಲಿ ಸತೀಶ ಎನ್ನುವ ವ್ಯಕ್ತಿಯ ಹತ್ಯೆ ಆಗುತ್ತೆ ಆದ್ದರಿಂದ ಇಂದು ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ವಾದ ಪ್ರತಿವಾದದಲ್ಲಿ ಇಂದು ಶನಿವಾರ 4:30 ಕ್ಕೆ ಶಿಕ್ಷೆ ಪ್ರಕಟ ಆಗಿದ್ದು ಐದು ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾದ ಹಿನ್ನಲೆ ಐದು ಜನ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದುಕ್ಕೊಂಡು ಹಿಂಡಲಗಾ ಜೈಲಿಗೆ ಕಳುಹಿಸಲಾಯಿತು.
Read More News
T & CPrivacy PolicyContact Us