Install App
skbhagoji
This browser does not support the video element.
ಹುಮ್ನಾಬಾದ್: ನವರಾತ್ರಿ ಉತ್ಸವ ಅಂಗವಾಗಿ ಬಾಲಾಜಿ ದೇವಸ್ಥಾನ ಸಮಿತಿಯಿಂದ ರಾವಣ ಪ್ರತಿಕೃತಿ ಪ್ರತಿಷ್ಟಾಪನೆ
Homnabad, Bidar | Oct 2, 2025
ನವರಾತ್ರಿ ಉತ್ಸವದ ಅಂಗವಾಗಿ ನಗರದ ಬಾಲಾಜಿ ದೇವಸ್ಥಾನ ಸಮಿತಿ ವತಿಯಿಂದ ಗುರುವಾರ ಮಧ್ಯಾಹ್ನ 12:21ಕ್ಕೆ ರಾವಣ ಪ್ರತಿಕೃತಿಯನ್ನು ಪ್ರತಿಷ್ಟಾಪಿಸಲಾಯಿತು. ಈ ವೇಳೆ ರಾವಣ ಪ್ರತಿಕೃತಿ ಸಿದ್ಧಪಡಿಸಿದ ತಂಡದ ಸಕಲ ಸೇವಾ ಪ್ರತಿನಿಧಿಗಳಿದ್ದರು.
Share
Read More News
T & C
Privacy Policy
Contact Us
Your browser does not support JavaScript!