Download Now Banner

This browser does not support the video element.

ಚಿಟಗುಪ್ಪ: ನವರಾತ್ರಿ ಉತ್ಸವ ಹಿನ್ನೆಲೆ ಮನ್ನಾಎಖೆಳ್ಳಿ ಬಾಲಮ್ಮ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಕಾರ್ಯಕ್ರಮಕ್ಕೆ ಚಾಲನೆ

Chitaguppa, Bidar | Sep 27, 2025
ತಾಲೂಕಿನ ಇತಿಹಾಸ ಪ್ರಸಿದ್ಧ ಮನ್ನಾಎಖೆಳ್ಳಿ ಗ್ರಾಮದ ಬಾಲಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಬೆಳಿ ಗ್ಗೆ 11:30 ಕ್ಕೆ ಕುಂಕುಮಾರ್ಚನೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಸೋಂತದ ಬಾಲಯೋಗಿ ಪೂಜ್ಯ ಶಂಕರಲಿಂಗ ಮಹಾಸ್ವಾಮಿಜಿಯವರು ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಡಾ. ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದ್ದರು.
Read More News
T & CPrivacy PolicyContact Us