ದೇವನಹಳ್ಳಿ ಗ್ರಾಮಗಳ ಸ್ವಚ್ಚತೆಗಾಗಿ ಕೋಟಿ ಕೋಟಿ ಹಣ ಬಂದ್ರು ಈ ಗ್ರಾಮಕ್ಕಿಲ್ಲ ಯಾವುದೇ ಸೌಲಭ್ಯ, ಗಬ್ಬು ನಾರುತ್ತಿರೋ ಚರಂಡಿಗಳನ್ನ ಕ್ಲಿನ್ ಮಾಡಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳು, ಚರಂಡಿ ನಿರ್ಮಾಣಕ್ಕೆ, ಗ್ರಾಮ ಸ್ವಚ್ಚತೆ ಮಾಡುವಂತೆ ಹಲವು ಭಾರಿ ಮನವಿ ಮಾಡಿದ್ರು ಕ್ಯಾರೇ ಅನ್ನದ ಅಧಿಕಾರಿಗಳು, ರೊಚ್ಚಿಗೆದ್ದ ಗ್ರಾಮಸ್ಥರಿಂದ ಗ್ರಾಮ ಪಂಚಾಯ್ತಿ ಹಾಗೂ ಜನಪ್ರತಿನಿಧಿಗಳ ವಿರುದ್ದ ಪ್ರತಿಭಟನೆ,