ಬೆಳಗಾವಿ ನಗರದಲ್ಲಿ ಗಣೇಶ ಉತ್ಸವಕ್ಕೆ ಸಕಲ ಸಿದ್ದ ನಗರದಲ್ಲಿ ಪೊಲೀಸ್ ಆಯುಕ್ತ ಭೂಷನ್ ಭೂರಸೆ ಬೆಳಗಾವಿ ನಗರದಲ್ಲಿ ನಾಳೆಯಿಂದ ಗಣೇಶನನ್ನ ಬರಮಾಡಿಕ್ಕೊಳ್ಳಲು ಈಗಾಗಲೇ ಸಕಲ ಸಿದ್ದತೆ ಮಾಡಿಕ್ಕೊಂಡಿದ್ದು ಇದರಿಂದ ಯಾವುದೇ ಅಹಿತಕರ ಘಟಣೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮದಿಂದ ಪೊಲೀಸರನ್ನ ಬೇರೆ ಜಿಲ್ಲೆಗಳಿಂದ ಕರೆಸಿಕ್ಕೊಂಡಿದ್ದು ಇಂದು ಮಂಗಳವಾರ 5 ಗಂಟೆಗೆ ಪೊಲೀಸರಿಗೆ ಸೂಚನೆ ನೀಡಲಾಯಿತು ಬೆಳಗಾವಿಙಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಇಡಬೇಕು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚನೆ ನೀಡಿದರು.