ಕೋಲಾರದಲ್ಲಿ ಸರ್ಕಾರದ ವಿರುದ್ದ ಯುವಕರ ವಿನೂತನ ಪ್ರತಿಭಟನೆ ನಡೆಸಿದ್ದಾರೆ, ಮನೆಯ ಪಾತ್ರೆ, ಸಾಮಾನುಗಳು, ಡ್ರಮ್ ಬಳಸಿ ತಮಟೆ ವಾದ್ಯಗಳನ್ನ ಮಾಡಿ ಗಣಪತಿ ವಿಸರ್ಜನೆ ವೇಳೆಯಲ್ಲಿ ವಿನೂತನವಗಿ ಮೆರವಣಿಗೆ ಮಾಡುದ ವೀಡಿಯೋ ಭಾನುವಾರ ವೈರಲ್ ಆಗಿದೆ. ಶಬ್ದ ಮಾಲಿನ್ಯ ಹಾಗು ಇತರ ಅರೋಗ್ಯ ಸಮಸ್ಯೆಗಳಾಗುವ ಹಾಗು ಮುಂಜಗೃತಾ ಕ್ರಮವಾಗಿ ಜಿಲ್ಲಾಡಳಿತ ಡಿಜೆ ನಿಷೇದ ಹಿನ್ನಲೆ ಕಾರಂಜಿಕಟ್ಟೆಯ ಅಶ್ವತ್ಥಕಟ್ಟೆ ಮಿತ್ರ ಬಳಗದಿಂದ ವಿನೂತನ ಪ್ರಯತ್ನ ನಡೆಸಿದ್ದಾರೆ.ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮನೆಯ ಪಾತ್ರೆ, ಡ್ರಮ್ ಗಳನ್ನ ಬಳಸಿ ತಮಟೆ ಶಬ್ದ ಮಾಡಿದ್ದು,ಡಿಜೆಗೆ ಅವಕಾಶವಿಲ್ಲ, ತಮಟೆಯವ್ರು ಸಿಗುತ್ತಿಲ್ಲದಿದ್ದಕ್ಕೆ ಈ ಪ್ರಯತ್ನ ಮಾಡಲಾಗುದೆ ಎನ್ನುತ್ತಾರೆ ಯುವಕರು.