ಅಪ್ರಾಪ್ತೆ ಬಾಲಕಿ ಪ್ರೀತಿಯಲ್ಲಿ ಬಿದ್ದ ಯುವಕರ ಮಧ್ಯೆ ಗಲಾಟೆ ಲವರ್ ಗಾಗಿ ಪರಸ್ಪರ ಚೂರಿ ಇರಿದುಕ್ಕೊಂಡ ಘಟನೆ ಬೆಳಗಾವಿ ನಗರದ ಅನ್ನಪೂರ್ಣ ವಾಡಿಯ ರಾಯಲ್ ಸ್ಕೂಲ್ ಬಳಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ಇಂದು ಶನಿವಾರ ಬೆಳಗ್ಗೆ 7 ಗಂಟೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ಯುವಕ ಅಪ್ರಾಪ್ತೆ ಬಾಲಕಿ ಪ್ರೀತಿಯಲ್ಲಿ ಬಿದ್ದ ಯುವಕರ ಮಧ್ಯೆ ಗಲಾಟೆ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸುತ್ತಿದ್ದ ಇಬ್ಬರೂ ಯುವಕರು ಮೊಹಮ್ಮದ್ ಖಾಜಿ & ಮೊಹಮ್ಮದ್ ಅಟ್ಮಸ್ ಗುಂಪಿನ ಮಧ್ಯೆ ಗಲಾಟೆ ಮೊಹಮ್ಮದ್ ಖಾಜಿಗೆ ಬಾಲಕಿ ಸಹವಾಸ ಮಾಡಬೇಡ ನನ್ನ ಫ್ರೆಂಡ್ ಲವರ್ ಅವಳು ಅಂತಾ ಮೊಹಮ್ಮದ್ ಅಟ್ಮಸ್ ಗುಂಪಿನಿಂದ ತಗಾದೆ ಹಿನ್ನಲೆ ಆಗ ಅಪ್ರಾಪ್ತೆ ಹುಡುಗಿ ಬೆನ್ನು ಬಿಡುವಂತೆ ಇಬ್ಬರೂ ಮಧ್ಯೆ ಕಿತ್ತಾಟ ಗಲಾಟೆ.