ಶಹಾಪುರ: ಜಿಲ್ಲೆಯಲ್ಲಿ ವಾಲಿರುವ ವಿದ್ಯುತ್ ಕಂಬ,ತಂತಿಗಳ ಬದಲಾಯಿಸಲು ಬಲಕಲ್ ಗ್ರಾಮದಲ್ಲಿ ರೈತ ಸಂಘದ ಜಿ.ಪ್ರ ಕಾರ್ಯದರ್ಶಿ ಅಶೋಕ್ ಒತ್ತಾಯ #localissue