ಸಂತ್ರಸ್ಥರಿಗೆ ನೀಡದ ಭೂಸ್ವಾಧೀನ ಪರಿಹಾರ.ಡಿಸಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶ. ಬಾಗಲಕೋಟೆಯ ಡಿಸಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶ. 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಆದೇಶ. ಶಿಕ್ಕೇರಿ ಗ್ರಾಮದ ಸಂತ್ರಸ್ಥರಿಗೆ ಬರಬೇಕಾಗಿದ್ದ ಪರಿಹಾರ. ರೇವಣಸಿದ್ದಯ್ಯ ಮಠಪತಿ, ಬಸವರಾಜ್ ಮಠಪತಿ, ಕೃಷ್ಣಾ ಜೀರಗಾಳ ಎಂಬುವವರಿಗೆ ನೀಡಬೇಕಿದ್ದ ಪರಿಹಾರ. ಅಂದಾಜು 180 ಕೋಟಿ ರೂ.ಪರಿಹಾರ ನೀಡಬೇಕಿತ್ತು. 2016ರಲ್ಲಿ ಆಗಿದ್ದ ಭೂಸ್ವಾಧೀನ ಕಾರ್ಯ.ಪರಿಹಾರ ಬರದೇ ಇರುವ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದ ಸಂತ್ರಸ್ಥರು.ಪರಿಹಾರ ಕೊಡದೇ ಇರುವ ಹಿನ್ನೆಲೆ ಈಗ ಜಪ್ತಿಗೆ ಕೋರ್ಟ್ ಆದೇಶ. ಆದೇಶದ ಹಿನ್ನೆಲೆಯಲ್ಲಿ ಡಿಸಿ ಕಚೇರಿ ಕಂಪ್ಯೂಟರ್ & ಪೀಠೋಪಕರಣಗಳು ಜಪ್ತಿ.