ರಾಣಿ ಚೆನ್ನಮ್ಮ ಗಜಾನನ ಮಹಾಮಂಡಳಿ ಗಣೇಶ ನಗರ ಇವರ ವತಿಯಿಂದ ಆಯೋಜನೆ ಮಾಡಲಾದ ಗಣೆಶೋತ್ಸವ ಅಂಗವಾಗಿ ಭಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅವ್ವೇಶ್ವರ ಭಜನಾ ಮಂಡಳಿ ಬ್ಯಾಲಾಳ ವತಿಯಿಂದ ಭಜನೆ ಆಯೋಜನೆ ಮಾಡಲಾಗಿತ್ತು. ಮುಖ್ಯ ಗಾಯಕರಾಗಿ ರಾಮನಗೌಡ ಪಾಟೀಲ ಹಾಡನ್ನು ಹಾಡಿದರೆ ಹಾರ್ಮೋನಿಯಂ ಅನ್ನು ಸಿದ್ದು ಕಿರಿಶ್ಯಾಳ ಅವರು ನುಡಿಸಿದರು. ರಾಣಿ ಚೆನ್ನಮ್ಮ ಗಜಾನನ ಯುವಕ ಮಂಡಳಿ ಗಣೇಶ ನಗರದ ವತಿಯಿಂದ ವಿನೂತನ ಭಜನಾ ಕಾರ್ಯಕ್ರಮ ಆಯೊಜಿಸಿದ್ದರು.