Download Now Banner

This browser does not support the video element.

ರಾಯಚೂರು: ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುನ್ಸೂಚನೆ, ಜಿಲ್ಲಾಡಳಿತ ಪ್ರಕಟಣೆ

Raichur, Raichur | Jul 23, 2025
ಜಿಲ್ಲೆಯಾದ್ಯಂತ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ . ಈ ಕುರಿತು ಜಿಲ್ಲಾಡಳಿತ ಬುಧವಾರ ಪ್ರಕಟಣೆ ನೀಡಿದೆ . ಮಳೆಯ ಮುನ್ಸೂಚನೆಯ ಪೈಕಿ ರಾಯಚೂರು ತಾಲೂಕಿನಲ್ಲಿ ಜುಲೈ 23 ರಂದು 3 ಮಿ . ಮೀ , ಜುಲೈ 24 ರಂದು 7 ಮಿ . ಮೀ , ಜುಲೈ 25 ರಂದು 6 ಮಿ . ಮೀ , ಜುಲೈ 26 ರಂದು 8 ಮಿ . ಮೀ ಹಾಗೂ ಜುಲೈ 27 ರಂದು 3 ಮಿ . ಮೀಟರ್ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ . ಇದರಂತೆ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ತಿಳಿಸಿದೆ .
Read More News
T & CPrivacy PolicyContact Us