Download Now Banner

This browser does not support the video element.

ಕುಕನೂರ: ಕುದರಿಮೋತಿ ಗ್ರಾಮದ ಕುದರಿಮೋತಿ ಕಾ ಸಾಮ್ರಾಟ್ ಗಜಾನನ ಮಂಡಳಿಯಿಂದ ಶ್ರೀ ಗಣೇಶನ ಮೂರ್ತಿ ಪ್ರತಿಸ್ಟಾಪಾನೆ

Kukunoor, Koppal | Aug 27, 2025
ಕುದರಿಮೋತಿ ಗ್ರಾಮದ ಕುದರಿಮೋತಿ ಕಾ ಸಾಮ್ರಾಟ್ ಗಜಾನನ ಮಂಡಳಿಯಿಂದ ಶ್ರೀ ಗಣೇಶನ ಮೂರ್ತಿ ಪ್ರತಿಸ್ಟಾಪಾನೆ ಕಾರ್ಯಕ್ರಮ ಇಂದು ನಡೆಯಿತು ಆಗಸ್ಟ್ 27 ರಂದು ಮಧ್ಯಾಹ್ನ 2-00 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ವಿಜಯ ಮಹಾಂತಮಹಾಶ್ವಮಿಗಳು ಸಂಸ್ಥಾನ ಮೈಸೂರು ಮಠ ನೆರವೇರಿಸಿದರು ಸಂದರ್ಭದಲ್ಲಿ ಊರಿನ ಅನೇಕ ಭಕ್ತಾದಿಗಳಿಗೆ ಸ್ವಾಮಿಜಿಗಳಿಗೆ ಸನ್ಮಾನ ಮಾಡಿದರು ನಂತರ ಸ್ವಾಮಿಜಿಗಳು ಆಶೀರ್ವಾದ ನೀಡಿದರು
Read More News
T & CPrivacy PolicyContact Us