Download Now Banner

This browser does not support the video element.

ವಿಜಯಪುರ: ಅಂಕಲಗಿ ಗ್ರಾಮದ ರೈತ ರಾಜೇಸಾಬ್ ನದಾಫ್ ಎಂಬಾತರು ಬೆಳೆದ ಮೆಕ್ಕೆಜೋಳ ಹಾನಿ, ಸೂಕ್ತ ಪರಿಹಾರಕ್ಕೆ ಒತ್ತಾಯ

Vijayapura, Vijayapura | Sep 2, 2025
ವಿಜಯಪುರ ಜಿಲ್ಲೆಯ ಅಂಕಲಗಿ ಗ್ರಾಮದಲ್ಲಿ ಸಾವಿರಾರು ಖರ್ಚು ಮಾಡಿ ಮೆಕ್ಕೆಜೋಳ ಬೆಳೆದ ರೈತನಿಗೆ ಸಂಕಷ್ಟ ಬಂದೊದಗಿದೆ. ಯಾಕೆಂದರೆ ಬಿತ್ತಿದ ಮೆಕ್ಕೆಜೋಳ ಕಳಪೆ ಬೀಜವಾಗಿದ್ದು ಪರಿಹಾರಕ್ಕಾಗಿ ರೈತ ಆಗ್ರಹಿಸಿದ್ದಾರೆ. ಅಂಕಲಗಿ ಗ್ರಾಮದ ರೈತ ರಾಜೇಸಾಬ ನದಾಫ್ ತನ್ನ 3 ಎಕರೆ ಜಮೀನಿನಲ್ಲಿ ಕಾವೇರಿ 8333 ತಳಿ ಹಾಗೂ ಡೆಕಾಲ್ಬ್ 900 ಎಂ ಗೋಲ್ಡ್ ತಳಿಯ ಮೆಕ್ಕೆಜೋಳ ಬೆಳೆದಿದ್ದಾನೆ ಮೊದ ಮೊದಲು ಬೆಳೆ ಚೆನ್ನಾಗಿಯೇ ಬಂದು ಈಗ ಹಾನಿಯಾಗಿದೆ...
Read More News
T & CPrivacy PolicyContact Us