Download Now Banner

This browser does not support the video element.

ಕಂಪ್ಲಿ: ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಸೇವೆ ಪರಿಶೀಲಿಸಿದ ಶಾಸಕ ಗಣೇಶ್

Kampli, Ballari | Sep 2, 2025
ಪಟ್ಟಣದ ಕುರುಗೋಡು ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಜೆ.ಎನ್. ಗಣೇಶ್ ಸೆಪ್ಟೆಂಬರ್ 2,ಮಂಗಳವಾರ ಮಧ್ಯಾಹ್ನ 12:30ಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅವರು ಆಹಾರದ ಗುಣಮಟ್ಟ, ಅಡುಗೆಗೆ ಬಳಸುವ ಪದಾರ್ಥಗಳು ಮತ್ತು ಕ್ಯಾಂಟೀನ್‌ ನಿರ್ವಹಣೆಯ ಬಗ್ಗೆ ಸಿಬ್ಬಂದಿಗಳೊಂದಿಗೆ ವಿಚಾರಿಸಿದರು. ನಂತರ ಅಲ್ಲಿಯೇ ಸಾಮಾನ್ಯ ಜನರೊಂದಿಗೆ ಊಟ ಮಾಡಿ, ಸೇವೆ ಪರಿಶೀಲನೆ ನಡೆಸಿದರು
Read More News
T & CPrivacy PolicyContact Us