ಈದ್ ಮಿಲಾದ್ ಹಬ್ಬದ ಹಿನ್ನೆಲೆ. ಮುಸ್ಲಿಂ ಬಾಂಧವರಿಂದ ಬೃಹತ್ ಮೆರವಣಿಗೆ.ನವನಗರದ ಅಂಜುಮನ್ ಸಂಸ್ಥೆಯಿಂದ ಮೆರವಣಿಗೆ ಆರಂಭ.ಕಾಳಿದಾಸ್ ವೃತ್ತ, ಜಿಲ್ಲಾಸ್ಪತ್ರೆ, ಎಲ್‌ಐಸಿ ವೃತ್ತ, ಅಂಬೇಡ್ಕರ್ ಭವನ ಸೇರಿ.ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ.ಕೂಬಾ ಮಸೀದಿ ವರೆಗೆ ಸಂಚರಿಸಲಿರುವ ಮೆರವಣಿಗೆ.ನಗರದಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಕಟ್ಟೆಚ್ಚರ. ಪೊಲೀಸ್ ಸರ್ಪಗಾವಲಿನಲ್ಲೇ ನಡೆಯುತ್ತಿರುವ ಈದ್ ಮಿಲಾದ್ ಮೆರವಣಿಗೆ.ಬಾಗಲಕೋಟೆ ನವನಗರದಲ್ಲಿರುವ ಅಂಜುಮನ್ ಸಂಸ್ಥೆ.