ಮಂಗ ಕಡಿದು ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ನಗರದ ಜೈನ್ ಓಣಿ ಹಾಗೂ ಜೇರಪೇಟೆ ಓಣಿಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಗಯಾಳು ಮಹಿಳೆಯರನ್ನು ನಗರದ ಜೈನ್ ಓಣಿಯ ನಿವಾಸಿ ವೃದ್ದೆ ಜಹೇದಾ ಬೇಗಮ್ ಹಾಗೂ ಜೇರಪೇಟೆ ನಿವಾಸಿ ಸರಸ್ವತಿ ಸಂಗಯ್ಯ ಎಂದು ತಿಳಿದ ಬಂದಿದೆ. ಘಟನೆ ಕುರಿತು ಗಾಯಾಳು ಜಯದ ಬೇಗಂ ಅವರು ಗುರುವಾರ ಮಧ್ಯಾಹ್ನ 3:15ಕ್ಕೆ ಪ್ರತಿಕ್ರಿಯೆ ನೀಡಿದ್ದು ಹೀಗೆ.....