Download Now Banner

This browser does not support the video element.

ದೊಡ್ಡಬಳ್ಳಾಪುರ: ಚಂದ್ರಗ್ರಹಣದ ನಂತರ ಬಾಗಿಲು ತೆರೆದ ಘಾಟಿಸುಬ್ರಹ್ಮಣ್ಯದೇವಾಲಯ ಶುದ್ದಿಕರಣ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ

Dodballapura, Bengaluru Rural | Sep 8, 2025
ದೊಡ್ಡಬಳ್ಳಾಪುರ ಚಂದ್ರಗ್ರಹಣದ ನಂತರ ದೇವಾಲಯಗಳು ಓಪನ್ ಶುದ್ದೀಕರಣದ ನಂತರ ದೇವಾಲಯಗಳು ಓಪನ್ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪ್ರಾತಕಾಲದ ಪೂಜೆ ಆರಂಭ ದೇವಾಲಯದ ಅರ್ಚಕರಿಂದ ವಿಗ್ರಹಗಳನ್ನು ಶುದ್ದಿಕರಿಸಿ ಪ್ರಥಮ ಪೂಜೆ ಸಲ್ಲಿಕೆ ಎಂಟು ಗಂಟೆ ನಂತರ ಭಕ್ತರ ದರ್ಶನಕ್ಕೆ ಅವಕಾಶ
Read More News
T & CPrivacy PolicyContact Us