ಚಿಕ್ಕಬಳ್ಳಾಪುರ ನಗರದ ಹೊರವಲಯ ಅಗಲಗುರ್ಕಿ ಗೇಟಲ್ಲಿ ಗುಡಿಸಲೊಂದನ್ನೆ ಆಸರೆ ಮಾಡಿಕೊಂಡು ನೂರಾರು ಗಣಪನ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ ಪಶ್ಚಿಮ ಬಂಗಾಳದ ಮೂಲದ ಲಕ್ಷ್ಮೀಕಾಂತ್ ಮತ್ತು ಆತನ ತಂಡ ಪ್ಯೂರ್ ಹುಲ್ಲು ಮತ್ತು ಮಣ್ಣಿನಿಂದಲೆ ತಯಾರಿಸಿದ ಗಣಪಗಳನ್ನ ಮಾರಾಟ ಮಾಡುತ್ತಾರೆ ಗಂಗಾನಧಿಯಿಂದ ತಂದ ಮಣ್ಣು ಲೇಪನ ಮಾಡಿ ಪೂಜಿಸುವ ಗಣಪ ಶ್ರೇಷ್ಟ ಗಣಪ ಎಂದು ನಂಬಿರುವ ಜಿಲ್ಲೆಯ ಗಣಪನ ಅಭಿಮಾನಿಗಳು ಒಂದು ತಿಂಗಳ ಮೊದಲೆ ಬುಕಿಂಗ್ ಮಾಡುತ್ತಾರೆ ಅವರಿಗೆ ಬೇಕಾದ ಬಂಗಿಯ ಗಣಪ ತಯಾರಿಸಿಕೊಡುತ್ತಾರೆ ಈಗಾಗಲೆ ಸಿದ್ದಗೊಂಡು ಬಣ್ಣ ಹಚ್ವಿಸಿಕೊಳ್ಳುತ್ತಿರುವ ಗಣಪನ ಮೂರ್ತಿಗಳು ಮಾರಾಟಕ್ಕೆ ಸಿದ್ದವಾಗಿವೆ ಇಲ್ಲಿ ಮೂರುವರೆ ಅಡಿಯಿಂದ ಹಿಡಿದು ಹನ್ನೆರಡು ಅಡಿ ಎತ್ತರದವೆರಗೂ ಗಣಪವನ್ನ ತಯಾರಿ ಮಾ