ಬಸವಕಲ್ಯಾಣ: ತಾಲೂಕಿನ ಘೋಟಳ, ಮನ್ನಳ್ಳಿ, ಹೊನ್ನಾಳಿ, ಚಿಟ್ಟಾ (ಕೆ), ಹಂದ್ರಾಳ, ಅಲಗುಡ್, ಸರಜವಳಗ ಗ್ರಾಮಗಳಿಗೆ ಭೇಟಿ ಮಾಡಿ ಇತ್ತೀಚಿಗೆ ಭಾರಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ರೈತರ ಹೊಲಗಳಿಗೆ ಭೇಟಿ ನೀಡಿ ರೈತರ ಬೆಳೆ ವೀಕ್ಷಣೆ ಮಾಡಿದರು. ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅದಷ್ಟು ಬೇಗ ಸರ್ಕಾರದಿಂದ ರೈತರ ಬೆಳೆ ಪರಿಹಾರ ಒದಗಿಸಲು ಹೇಳಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಲಕಂಠ ರಾಠೋಡ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆನಂದ್ ಪಾಟೀಲ್, ಮುಖಂಡರು ರವೀಂದ್ರ ಬೋರಳೆ,ಮಹೇಶ್ ಪಾಟೀಲ್, ಜೈದೀಪ್ ತೇಲಂಗ್, ಪ್ರದೀಪ್ ನಾಗ್ಡೆ, ಮೇಘನಾತ ಕಾರಬರಿ, ರಾಮ್ ಭಕನಾಳ, ಶಿವಕುಮಾರ್ ಕಾಲೋಜಿ, ವೀರಣ್ಣ ಮೂಲಗೆ, ವಿಷ್ಣು ಪಾಟೀಲ್, ಸಂದೀಪ್ ಜಾಧವ್, ಶಾಂತಕುಮಾರ್ ಬೀರಬಿಟ್ಟೆ, ಕಪಿಲ್ದ