ಭಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಖಂಡಿಸಿ ಹಿರಿಯೂರು ತಹಶಿಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಇನ್ನೂ ಹಿಂದೂ ಜಾಗರಣಾ ವೇಧಿಕೆ ಹಿರಿಯೂರು ಘಟಕದ ವತಿಯಿಂದ ಗುರುವಾರ ಬೆಳಗ್ಗೆ 11 ಗಂಟೆಗೆ ಮನವಿ ಸಲ್ಲಿಸಿದ್ದಾರೆ. ದಸರಾ ಹಬ್ಬದ ಉದ್ಘಾಟನೆಯನ್ನ ಈ ಭಾರಿ ಭಾನು ಮುಷ್ಕಾಕ್ ಅವರಿಗೆ ನೀಡಿರುವುದು ಹಿಂದೂಗಳಿಗೆ ಮಾಡಿದ ಅವಮಾನವಾಗಿದೆ