Download Now Banner

This browser does not support the video element.

ದೇವನಹಳ್ಳಿ: ಪಟ್ಟಣದ ಕೋಟೆಬೀದಿಯಲ್ಲಿನ ಸರ್ಕಾರಿ ಶಾಲಾ ಕಟ್ಟಡದ ಸರ್ಜ ಬಿದ್ದು ಮೂವರು ಮಕ್ಕಳಿಗೆ ಗಂಭೀರ ಗಾಯ

Devanahalli, Bengaluru Rural | Aug 25, 2025
ದೇವನಹಳ್ಳಿಸರ್ಕಾರಿ ಶಾಲಾ ಮಕ್ಕಳ ತಲೆ ಮೇಲೆ ಬಿದ್ದ ಕಟ್ಟದ ಸರ್ಜ..!. ಅವಘಡದಲ್ಲಿ ಮೂರು ಮಕ್ಕಳಿಗೆ ಗಂಭೀರ ಗಾಯ..!. ಮೃತ್ಯು ಕೂಪದಿಂದ ಕ್ಷಣಮಾತ್ರದಲ್ಲಿ ಬಚಾವಾದ ವಿದ್ಯಾರ್ಥಿಗಳು. ಕೇವಲ 9 ವರ್ಷಗಳ ಹಿಂದಷ್ಟೇ ಕಟ್ಟಿದ ಕಟ್ಟಡದಲ್ಲಿ ಭಾರೀ ಅವಾಂತರ.ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಅವಘಡ.
Read More News
T & CPrivacy PolicyContact Us