ಗುಳೇದಗುಡ್ಡ ಪಟ್ಟಣದ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಯಲ್ಲಿ ಹಲವು ಬಗೆಯ ಜಾನಪದ ವಾದ್ಯ ಮೇಳಗಳು ನೋಡುಗರ ಗಮನ ಸೆಳೆದವು ವಿವಿಧ ಗಣೇಶ ಮಂಡಳಿಗಳು ಹಲವು ಬಜೆಯ ಜಾನಪದ ವಾದ್ಯ ಮೇಳಗಳನ್ನು ಕರೆಸಿ, ಅದ್ದೂರಿ ಮೆರವಣಿಗೆಯನ್ನು ನಡೆಸಿದ್ದು ಕಲಾ ರಸಿಕರ ಮನ ಸೆಳೆದು