Install App
sidditvraghuveer
This browser does not support the video element.
ಕಂಪ್ಲಿ: ನಗರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಗಮನಸೆಳೆದ ಕಲಾತಂಡಗಳು
Kampli, Ballari | Sep 6, 2025
ಕಂಪ್ಲಿ ಪಟ್ಟಣದಲ್ಲಿ ಸೆಪ್ಟೆಂಬರ್ 6, ಶನಿವಾರ ಸಂಜೆ 6:30ಕ್ಕೆ ಕಂಪ್ಲಿ ಕಾ ಅಧಿಪತಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿಶೇಷವಾಗಿ ವಿವಿಧ ಕಲಾತಂಡಗಳು ಭಾಗಿಯಾಗಿದ್ದವು. ಪ್ರಮುಖವಾಗಿ ಚಡಿ ಹಾಗೂ ವೈಲೀನ್ ನೋಡುಗರ ಗಮನಸೆಳೆದವು.
Share
Read More News
T & C
Privacy Policy
Contact Us
Your browser does not support JavaScript!