Download Now Banner

This browser does not support the video element.

ಹುಮ್ನಾಬಾದ್: ಸಿಂಧನಕೇರಾದಲ್ಲಿ ಶಾಸಕ ಡಾ. ಸಿದ್ದು ಪಾಟೀಲರಿಂದ 15 ಲಕ್ಷದ ಸಮುದಾಯ ಭವನ ಕಾಮಗಾರಿಗೆ ಚಾಲನೆ

Homnabad, Bidar | Sep 8, 2025
ತಾಲೂಕಿನ ಸಿಂಧನಕೇರಾದಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ನೀಡಲಾದ ರುಪಾಯಿ ಹದಿನೈದು ಲಕ್ಷ ಅನುದಾನದ ಸಮುದಾಯ ಭವನ ಕಾಮಗಾರಿಗೆ ಶಾಸಕ ಡಾ. ಸಿದ್ದು ಪಾಟೀಲ್ ಅವರು ಸೋಮವಾರ ಸಂಜೆ 4:51 ಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗೆ ಚಾಲನೆಯನ್ನು ನೀಡಿದರು. ಈ ವೇಳೆ ಗಣ್ಯರಾದ ಗಿರೀಶ್ ತುಂಬಾ, ಮಲ್ಲಿಕಾರ್ಜುನ್ ಸೀಗಿ, ನಾಗಭೂಷಣ್ ಸಂಗಮ್, ವಿಜಯಕುಮಾರ್ ಬೋಳೆಗಾವ್ ಸೇರಿದಂತೆ ಗ್ರಾಮದ ಅನೇಕ ಜನ ಗಣ್ಯರು ಹಾಜರಿದ್ದರು
Read More News
T & CPrivacy PolicyContact Us