ಮದ್ದೂರು: ಸಬ್ಬನಹಳ್ಳಿ ವಿವಿದ್ದೋದ್ದೇಶ ಗ್ರಾಮೀಣ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಸಬ್ಬನಹಳ್ಳಿ ಹೊನ್ನೇಗೌಡ, ಉಪಾಧ್ಯಕ್ಷೆ ಕಾಂತಮ್ಮ ಆಯ್ಕೆ