Download Now Banner

This browser does not support the video element.

ಧಾರವಾಡ: ನಗರದ ಲಕ್ಕಮನಹಳ್ಳಿ ತೇಜಸ್ವಿ ನಗರದ ಹಾಜರಂಬಿ ಹವಾಲ್ದಾರ್ ಅವರ ಕುಸಿದು ಬಿದ್ದಿರುವ ಮನೆಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ, ಪರಿಶೀಲನೆ

Dharwad, Dharwad | Aug 25, 2025
ನಿರಂತರ ಮಳೆಯಿಂದ ಮನೆ ಕುಸಿದು ಬಿದ್ದಿರುವ ಧಾರವಾಡ ಲಕಮನಹಳ್ಳಿಯ ತೇಜಸ್ವಿ ನಗರ ಹತ್ತಿರದ ಹಾಜರಂಬಿ ಬಾಬುಸಾಬ ಹವಾಲ್ದಾರ್ ಎಂಬುವವರ ಮನೆಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಕುಸಿದುಬಿದ್ದು ಹಾನಿಯಾಗಿದ್ದು, ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ಈ ವೇಳೆ ಧಾರವಾಡ ತಹಶೀಲ್ದಾರ್ ಡಾ. ಡಿ.ಎಚ್. ಹೂಗ
Read More News
T & CPrivacy PolicyContact Us