ಕಳೆದ ರಾತ್ರಿ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣ ದಿಂದ ಗಾಂಧೀ ಚೌಕ್ ಕಡೆಗೆ ಬರುವ ರಸ್ತೆಯಲ್ಲಿ ನೆಲಕ್ಕುರುಳಿದೆ. ರಾತ್ರಿ ಘಟನೆ ಸಂಭವಿಸಿರೋದರಿಂದ ಯಾವೂದೇ ಪ್ರಾಣಾಪಾಯ ಆಗಿಲ್ಲ. ಮರ ಬಿದ್ದ ರಭಸಕ್ಕೆ ಮೂರ್ನಾಲ್ಕು ಅಂಗಡಿಗಳಿಗೆ ಹಾನಿಯಾಗಿದೆ. ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಹಲವು ಅಂಗಡಿಗಳ ಮೇಲೆ ವಿದ್ಯುತ್ ವೈರ್ ಕಟ್ ಆಗಿದೆ...