ಹೊಸಕೋಟೆ ಕುಖ್ಯಾತ ಮನಗಳ್ಳನ ಬಂಧಿಸಿದ ನಂದಗುಡಿ ಪೊಲೀಸರು ಸುಮಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನ ಬಂಧನ ಹೊಸಕೋಟೆ ತಾಲ್ಲೂಕಿನ ನಂದಗುಡಿ ಪೊಲೀಸರಿಂದ ಬಂಧನ ವರ್ತೂರು ಸಮೀಪದ ಸೊರಹುಣಸೆ ಗ್ರಾಮದ ಶ್ರೀನಿವಾದ್ ಅಲಿಯಾಸ್ ತರಕಾರಿ ಸೀನಾ ಅಲಿಯಾಸ್ ನವೀನ್ (24) ಬಂಧಿತ ಆರೋಪಿ ಬಂಧಿತನಿಂದ ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ